ಹೊಸ ಲೇಖನಗಳು
ಸಂಪಾದಕೀಯ
ಶ್ರೀಕುಮಾರ ತರಂಗಿಣಿ ಮೂರನೆಯ ವರ್ಷದ ಹುಟ್ಟುಹಬ್ಬ ಶ್ರೀ ಶಿವಯೋಗಮಂದಿರ ೧೨-೦೫-೨೦೨೪

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಯ ಐದನೆಯ ವಾರ್ಷಿಕೋತ್ಸವ, ಶ್ರೀಕುಮಾರ ತರಂಗಿಣಿ ಯ ಮೂರನೆಯ ವಾರ್ಷಿಕೋತ್ಸವ, ಶ್ರೀಕುಮಾರೇಶ್ವರ ಸೇವಾ ಬಳಗ ಜೋಯಿಸರಹರಳಹಳ್ಳಿ ಸದ್ಭಕ್ತರ ಪಾದಯಾತ್ರೆ ದಿ.12-05-2024 ರಂದು ಶ್ರೀ ಶಿವಯೋಗಮಂದಿರ ದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.ಕಾರ್ಯಕ್ರಮ ದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ.ಮ.ನಿ.ಪ್ರ.ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯ ಶ್ರೀ.ಡಾ. ಶಿವಯೋಗಿ ದೇವರು ನೇತೃತ್ವವಹಿಸಿದ್ದರು.ಪೂಜ್ಯ ಶ್ರೀ ಸಿದ್ಧಲಿಂಗ ದೇಶಿಕರು,ಪೂಜ್ಯ ಶ್ರೀ ಮರಿಕೊಟ್ಟೂರು ದೇಶಿಕರು ಮತ್ತು ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀಕುಮಾರ ತರಂಗಿಣಿ ಕುರಿತು ಅನುಭಾವ ಗಳನ್ನು ದಯಪಾಲಿಸಿದರು.
ಪೂಜ್ಯ ವಟು ಸಾಧಕರ ಸಮ್ಮುಖದಲ್ಲಿ,
ಧರ್ಮದರ್ಶಿಗಳಾದ ಶ್ರೀ ಹಂಗರಗಿ ಯವರು ಮತ್ತು ಪೂಜ್ಯ ಶ್ರೀ ಅನ್ನದಾನ ಶಾಸ್ತ್ರಿಗಳು ಆಗಮಿಸಿ ಶುಭಹಾರೈಸಿದರು.
ಕಾರ್ಯಕ್ರಮ ದ ಯಶಸ್ವಿ ಕಾರಣೀಭೂತ ರಾದ ಶ್ರೀ ಶಿವಯೋಗಮಂದಿರದ ಆಡಳಿತ ಮಂಡಲಿಯವರಿಗೆ,ಸಿಬ್ಬಂದಿ ಯವರಿಗೆ,ಜೋಯಿಸರಹರಳಹಳ್ಳಿ ಯ ಗುರು ಹಿರಿಯರಿಗೆ ,ಭಜನಾಮಂಡಲಿಯವರಿಗೆ,ಸಂಗೀತಕಾರರಿಗೆ ಮತ್ತು ಸಭೆಗೆ ಆಗಮಿಸಿದ ಎಲ್ಲ ಸಭಿಕರಿಗೆ,ಹಾಗೂ ಕಾರ್ಯಕ್ರಮ ನಿರೂಪಿಸಿದ ಪೂಜ್ಯ ಶಿವಪ್ರಸಾದ ದೇವರಿಗೆ ಸೇವಾ ಸಮಿತಿಯ ತುಂಬು ಹೃದಯದ ಕೃತಜ್ಞತೆಗಳು .
Most Searched Articles
ಭೋದೇವ ಗಿರಿಜಾಧವ ಮುದವಿಲಸಿತ ಮದಹತ
ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೋದೇವ ಗಿರಿಜಾಧವ ಮುದವಿಲಸಿತ ಮದಹತ (ರಾಗ – ಆನಂದಭೈರವಿ) ಭೋಧೇವಗಿರಿಜಾಧವ | ಮುದವಿಲಸಿತ ಮದಹತ | ಇಂದ್ರಿಯಜಿತ | ಸಾಧು ಚರಿತ ‘ಆ’ ಜಯ | || ಪ || ಸಂಪದಾಸುರದಿ ಚರಿಪ |
“ಸದಾಶಿವ”ನ ಐದು ಸೃಷ್ಟಿಗಳು
ಶ್ರೀ ಬುದ್ಧಯ್ಯನವರು, ಪುರಾಣಿಕ ಪುರಾಣಗಳಲ್ಲಿಯ ಸದಾಶಿವನು ತನ್ನ ವಿನೋದಕ್ಕೆಂದು ಚರಾಚರ ಸೃಷ್ಟಿಯನ್ನು ನಿರ್ಮಿಸಿದರೆ ಹಾನಗಲ್ಲ ಸದಾಶಿವ ಯೋಗಿಯು ಲೋಕದ ಜನರು ಸುಖಿಗಳಾಗಲೆಂದು ಹೊಸಯುಗವನ್ನೇ ನಿರ್ಮಿಸಿದನು. ಆ ಸದಾಶಿವನದು ಸ್ವಾರ್ಥ ಸೃಷ್ಟಿ,
ಸತ್ಯದ ಎದುರು ನಿಲ್ಲಲಾರದ ವೈಚಾರಿಕ ಅಪಪ್ರಚಾರ
ಮಾನ್ಯ ಶ್ರೀ ರವಿಂದ್ರ ಕೋಳಕುರ ಅದ್ಯಕ್ಷರು ರಾಷ್ಟ್ರೀಯ ಬಸವದಳ ಬಸವಕಲ್ಯಾಣ ತಮಗೆ ಗೌರವಪೂರ್ವಕ ವಂದನೆಗಳು. ಇತ್ತೀಚೆಗೆ ತಮ್ಮ ಫೇಸಬುಕ್ ಖಾತೆಯಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ತಾವು ಪ್ರಕಟಿಸಿರುವ ಬರಹವನ್ನು
ದೇವ ದೇವ ಜೀವಗುಣವ ಜೀವದಿ
ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು (ರಾಗ – ಸಿಂಧುರ) ದೇವ, ದೇವ | ಜೀವಗುಣವ ಜವದಿ ನಾಶಗೊಳಿಸಿ ಕಾಯೋ || ಪ ||
ಶಿವಯೋಗ : ಲೇಖಕರು ಲಿಂ. ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು.
ಲೇಖಕರು :ಲಿಂ .ಮ.ನಿ.ಪ್ರಸದಾಶಿವಸ್ವಾಮಿಗಳು ,ವಿರಕ್ತಮಠ ಹಾನಗಲ್ಲ . ಅಧ್ಯಕ್ಷರುಶ್ರೀಮದ್ವೀರಶೈವಶಿವಯೋಗಮಂದಿರ
27–08–2026 ಮನ ಮಿಡಿದ ಒಂದು ಅವಿಸ್ಮರಣೀಯ ಘಟನೆ
ನಿನ್ನೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪಂಚಲೋಹದ ಮೂರ್ತಿಯನ್ನು ಅಣ್ಣಿಗೇರಿ–ಗದಗ ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾಗ ಉಂಟಾದ ಸಂಭ್ರಮ–ಸಡಗರದ ನಡುವೆ, ನನ್ನ ಮನಸ್ಸನ್ನು ಆಳವಾಗಿ ಸ್ಪರ್ಶಿಸಿದ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು
ಸರ್ಪಭೂಷಣ ಶಿವಯೋಗಿಗಳು
ಪ್ರೊ. ಜೆ.ಎಸ್.ಸಿದ್ದಲಿಂಗಯ್ಯ ಸರ್ಪಭೂಷಣ ಶಿವಯೋಗಿಗಳ ಹೆಸರು ನೆನಪಾಗುತ್ತಿದ್ದಂತೆ ಬೆಂಗಳೂರಿನ ೬೩ ಮಠಗಳಲ್ಲಿ ಧಾರ್ಮಿಕವಾಗಿಯೂ, ಸಾಹಿತ್ಯಕವಾಗಿಯೂ, ಮುಖ್ಯವಾದ ಎರಡು ಮಠಗಳು ನಮ್ಮ ಗಮನವನ್ನು ಸೆಳೆಯ ತೊಡಗುತ್ತವೆ. ಅವೆಂದರೆ ತಿಪ್ಪಶೆಟ್ಟಿಮಠ
ಹರಕೆ-ಹಾರೈಕೆ
ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ ವ್ಯಕ್ತಿಯ ಜೀವನದಲ್ಲಿ ಹರಕೆ-ಹಾರೈಕೆಗಳೆರಡಕ್ಕೂ ವಿಶೇಷ ಮಹತ್ವವಿದೆ. ‘ಹರಕೆ ಇದರ ಶಾಬ್ದಿಕ ಅರ್ಥ ಅಭೀಷ್ಟಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ
ಅನಂತಪುರ ಹಂಡೆ ಪಾಳೆಗಾರರು
ಶ್ರೀ . ಟಿ . ಹೆಚ್ . ಎಂ . ಸದಾಶಿವಯ್ಯ (ಗ್ರಂಥ ಋಣ ಹಂಡೆ ಪಾಳೆಯಗಾರರ ಇತಿಹಾಸ ಮತ್ತು ಪರಂಪರೆ ಸಂ.ಶ್ರೀ ಪ್ರೊ.ಎಸ್.ಸಿ.ಪಾಟೀಲ್ ಗ್ರಂಥ ಸೌಜನ್ಯ ಶ್ರೀ ಜಿ.ಎನ್.ಪಾಟೀಲ್ ಬಾಗಲಕೋಟೆ) (ವೀರಶೈವ-ಲಿಂಗಾಯತ ಹಂಡೆ ವಜೀರ. ಮನೆತನದ
ಶ್ರೀ ಶಿವಯೋಗಮಂದಿರ ಸೃಷ್ಟಿ – ದೃಷ್ಟಿ
ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯) ವ್ಯಕ್ತಿವಿಕಾಸದ ಮುಖದಿಂದ ಸಾಮಾಜಿಕ ವಿಕಾಸ ಕ್ಷೇತ್ರದಲ್ಲಿ ಸಾಹಿತ್ಯ ಪ್ರಕಾಶ ಪ್ರಪಂಚದಲ್ಲಿ ಸಂಸ್ಥೆಗಳ ಸ್ಥಾನ ಬಹು ಎತ್ತರದೆಂಬುದಕ್ಕೆ ಸತ್ಯ ಸಾಕ್ಷಿಯಾಗಿ ನಿತ್ಯದೀಕ್ಷೆಗೊಂಡು ನಿಂತಿದೆ
ಶಿವಯೋಗ
ರಚನೆ : ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ| ಚಿನ್ಮಯ ಪ್ರಭು | ಮಾಯಾರಿ ! ಮಾರಾರಿ!! ಕಾಲಾರಿ!!! ||ಪ||೧ ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ ಗಾತ್ರತ್ರಯವಳಿಯುತೆ
ಹಾನಗಲ್ಲ ದೈವ ಶ್ರೀಕುಮಾರಸ್ವಾಮಿ
ಡಾ. ಕಿರಣ ಪೇಟಕರ MBBS, MS – General Surgery, MCh – Plastic & Reconstructive Surgery, DNB – Plastic Surgery Plastic Surgeon. Bengaluru ಅರುವಿನ ಕಣ್ಣನು ತೆರೆದು ತೋರಲು ನೂರು
ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-13
ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ಭೂಮಿ ಬೀಜವ ಬಿತ್ತಿ | ಭೂಮಿಯನ್ನು ಬೆಳೆದೊಕ್ಕಿ ಭೂಮಿಯನು ತೂರಲ್ಕೆ-ಭೂಮಿ ತಾ ಜೊಳ್ಳಾದು ದೈ ಮಹಾಗುರುವೆ
ಆಶೆ-ಆಮಿಷ
ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ ಆಸೆ-ಆಮಿಷ ಶಬ್ದಗಳೆರಡಾದರೂ ಅರ್ಥ ಒಂದೇ; ಕ್ರಿಯೆಯೂ ಒಂದೇ. ಮನಸ್ಸಿನ ಸಲ್ಲದ ಬಯಕೆ ಹಾಗು ವಿಷಯ ಸುಖದ ಲಾಲಸೆಗಳೇ ಆಸೆ ಆಮಿಷಗಳು. ಇವುಗಳಿಗೆ ಲೋಭವೆಂದೂ
ದೇವಸ್ಥಾನ
-ಜಿ. ಎಸ್. ಶಿವರುದ್ರಪ್ಪ ದೇವಸ್ಥಾನಗಳು ಭಾರತೀಯರ ಸಾಮಾಜಿಕ-ಧಾರ್ಮಿಕ-ಅಧ್ಯಾತ್ಮಿಕ ಜೀವನದ ಕೇಂದ್ರವಾಗುತ್ತ, ಶತಶತಮಾನಗಳಿಂದ ವಿವಿಧ ಧರ್ಮಗಳವರ ಸಾಮುದಾಯಿಕ ಬದುಕನ್ನು ನಿಯಂತ್ರಿಸುವ ಹಾಗೂ ರೂಪಿಸುವ ಸತ್ವಗಳಂತೆ ವರ್ತಿಸಿವೆ. ಜತೆಗೆ,
ಸಂಪಾದಕೀಯ ಪಥಿಕನ ಟಿಪ್ಪಣೆಗಳು:”ಹರನೀವ ಕಾಲಕ್ಕೆ”
ಶ್ರೀಕಂಠ.ಚೌಕೀಮಠ. ವ್ಯವಸ್ಥಾಪಕ -ಸಂಪಾದಕರು. ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಸಹೃದಯರಿಗೆ ನನ್ನ ನಮಸ್ಕಾರಗಳು. ಕಳೆದ 22 ನವಂಬರ 2021 ರಂದು ಪೂಜ್ಯ ಜಗದ್ಗುರು ಶ್ರೀ ಸಂಗನಬಸವ ಮಹಾಸ್ವಾಮಿಗಳು ಶಿವನಲ್ಲಿ
ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೯ :
ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ಜಡಸಂಸಾರದ ತೆಕ್ಕೆ| ಸಡಲಿ ಲಿಂಗವ ದೃಢದಿ ಪಿಡಿವ ಪಾಣಿಯು ತಾ– ಒಡೆಯ ಜಂಗಮಲಿಂಗ ದೊಡಲೆಂದ ಗುರುವೆ
ವಚನ ಸಂಪಾದನೆ ಪರಂಪರೆ
ಡಾ|| ಬಿ. ನಂಜುಂಡಸ್ವಾಮಿ ಪಂಡಿತ ತಾರಾನಾಥ್ ಆಯುರ್ವೇದ ಚಿಕಿತ್ಸಾಲಯ ತುಮಕೂರು ಷಾಪಿಂಗ್ ಕಾಂಪ್ಲೆಕ್ಸ್ ಬಿ.ಹೆಚ್. ರಸ್ತೆ, ತುಮಕೂರು-572102. ವಚನ ಸಾಹಿತ್ಯದ ಪ್ರಕಟಣೆ : ಪ್ರಥಮ ಘಟ್ಟ
ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ
ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ
ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-24
ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ಹಲವು ಯೋಗವ ಮಾಡಿ | ಫಲವೇನು ಮಗನೆ ಎಂ- ದೊಲಿದು ಲಿಂಗಾಂಗ-ಸುಲಭಯೋಗವನೊಡನೆ ಕಲಿಸಿದಾ ಗುರುವೆ
ಶರಣು …..ಲೇಖಕರು ಪೂಜ್ಯ ಪರ್ವತದೇವರು
ಲೇಖಕರು : ಪೂಜ್ಯ ಪರ್ವತದೇವರು 19 ನೇಯ ಶತಮಾನದ ಅಂತ್ಯದಲ್ಲಿ ಈ ಸಮಾಜ ಸೇವೆಗಾಗಿ ತಮ್ಮನ್ನೇ ತಾವು ತೆತ್ತು, ಉದರ ಪೋಷಣೆಗಾಗಿ ತಾವು ಹಂಬಲಿಸದೇ, ದೇಹ ಪೋಷಣೆಗಾಗಿ ಬೆಲೆ ಕೊಡದೇ,ಅಂತರಂಗ ಪೋಷಣೆಗಾಗಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೂ
ಶಿವಮೂರ್ತಿಯೆ ತವೆ ಪೂಜಿಸುವೆ
ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಶಿವಮೂರ್ತಿಯೆ | ತವೆ ಪೂಜಿಸುವೆ || ಪ || ತರು ವಿಸ್ತಾರವನಿರದೈಕ್ಯಗೊಂಡ | ನೆರೆ ಬೀಜದ ಪರಿ | ಶರೀರಾದಿ ಜಗವ ಮೀರಿ ತೋರ್ಪ || 1 || ತವೆ ಇಷ್ಠಾರ್ಥವ ಭುವಿಯೊಳು ಕೊಡುವ | ಭವದೋಷದರತಿ |
ದಯಾನಿಧಿ ಹಾನಗಲ್ಲ ಶ್ರೀ ಕುಮಾರೇಶ
ಲೇಖಕರು: ಚಿಂದೋಡಿ ಬಂಗಾರೇಶ ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು. “ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ” ನಿಷ್ಠೆಯಿಂದ
ಶಿವಯೋಗಮಂದಿರದ ನಿಸರ್ಗ ಸೌಂದರ್ಯ
ಡಿ. ಎಸ್. ಕರ್ಕಿ ಇದೋ ಮಂದಿರ ಶಿವಮಂದಿರ ಶಿವಯೋಗದ ಮಂದಿರ ಪ್ರಕೃತಿಯ ಪರಮಾನಂದದ ಸುಧೆ ಸೂಸುವ ಚಂದಿರ ಹೊಳೆಗೆ ತನ್ನದೇ ಆದ ಚೆಲವು ಉಂಟು. ಗುಡ್ಡಕ್ಕೆ ಅದರದೇ ಆದ ಚೆಲವು ಇರುತ್ತದೆ. ಹೊಳೆಯ ಚೆಲುವೂ ಗುಡ್ಡದ ಚೆಲುವೂ ಕೂಡಿದ ಸ್ಥಳದಲ್ಲಂತೂ
ಮುಪ್ಪಿನ ಷಡಕ್ಷರಿಗಳು
ಡಾ.ಚೆನ್ನಕ್ಕ ಪಾವಟೆ ಪ್ರಸ್ತಾವನೆ: ಕೈವಲ್ಯ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪ್ರಕಾರದ ತತ್ವಸಾಹಿತ್ಯ ಅನುಭಾವಿಗಳ ಅನುಭವವಾಣಿಯಾಗಿ ಮಾನವಜೀವನದ ಯೋಗಕ್ಷೇಮಕ್ಕಾಗಿ ಹೊರಹೊಮ್ಮಿದವು ಕೈವಲ್ಯತತ್ವಗಳು. ಸಕಲಜೀವಾತ್ಮರಿಗೆ ಲೇಸನೇ ಬಯಸುವ
ಸಂಗೀತವೆಂಬ ಜೀವನ ಚೈತನ್ಯ
ಲೇಖಕರು : ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ ಅಸ್ತಿತ್ವದ ಶ್ರೇಷ್ಠ ಅಭಿವ್ಯಕ್ತಿಯೇ ಕಲೆಯಾಗಿದೆ. ಈ ಅಭಿವ್ಯಕ್ತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ವ್ಯಕ್ತಿಯ ಸ್ವಭಾವ, ಸಂಸ್ಕೃತಿ, ಬೆಳೆದುಬಂದ ರೀತಿ ಮತ್ತು ಜಗತ್ತನ್ನು
ಶ್ರೀ ಚನ್ನಮಲ್ಲಿಕಾರ್ಜುನರು
ಲೇಖಕರು : ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ ಶ್ರೀ ಗುರುವೇ ಎನಗೆ ಕಾಯವು, ಶ್ರೀ ಗುರುವೇ ಎನಗೆ ಪ್ರಾಣವು ಶ್ರೀ ಗುರುವೇ ಎನಗೆ ಇಹವು, ಶ್ರೀ ಗುರುವೇ ಎನಗೆ ಪರವು,
ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಧಾರವಾಹಿ: ಭಾಗ-32
ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ಹೊರಗುರಿಯಲೊಳಗನ್ನ | ಪರಿಪಕ್ವವಾದಂತೆ ಹೊರಗಣ ಸತ್ಕ್ರಿಯಾಂ-ತರದ ಸುಜ್ಞಾನವೆಂ- ದೊರೆದ ಶ್ರೀಗುರುವೆ
ಸಮತಾಭಾವಿ ಶ್ರೀ ಕುಮಾರ ಶಿವಯೋಗಿ
ಲೇಖಕರು :ಪೂಜ್ಯ ಮುಪ್ಪಿನ ಬಸವಲಿಂಗ ದೇವರು, ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆ ‘ಸುಕುಮಾರ ಶಿವಯೋಗ ಮಂದಿರ ಬ್ಲಾಗ್’ ಸಂಚಿಕೆ-2 ಅಥಣಿ ಮುರುಘೇಂದ್ರ ಶಿವಯೋಗಿಗಳ ಪುಣ್ಯತಿಥಿ ಯ ಶತಮಾನೋತ್ಸವದ ವಿಶೇಷ ಸಂಚಿಕೆಯಾಗಿ
ಪಾದೋದಕ ಒಂದು ಅನಿಸಿಕೆ
ಡಾ. ಸ.ಜ.ನಾಗಲೋಟಮಠ ವೀರಶೈವ ಧರ್ಮದಲ್ಲಿ ಇಷ್ಟಲಿಂಗ, ಅಷ್ಟಾವರಣ, ಪಂಚಾಚಾರ ಹಾಗು ಷಟ್ಸ್ಥಲಗಳು ಬಹು ಮಹತ್ವದವು, ಪಾದೋದಕವು ಅಷ್ಟಾವರಣದಲ್ಲಿಯ ಒಂದು ಆವರಣ, ಪಾದೋದಕ ಶಬ್ದದ ಸರಳಾರ್ಥವೆಂದರೆ ಪಾದಗಳನ್ನು ತೊಳೆದ ನೀರು,ಇತ್ತೀಚೆಗೆ ಪಾದೋದಕವು

















































































Total views : 29721