ಕಾವ್ಯ :“ ಯೋಗಿರಾಡ್ಜಯ ಮಂಗಲಂ|| ಪರತರಶಿವ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಯೋಗಿರಾಡ್ಜಯ ಮಂಗಲಂ|| ಪರತರಶಿವ||

ಯೋಗಿರಾಡ್ಜಯ ಯ ಮಂಗಲಂ

ಲಿಂಗಾಂಗೊಭಯಸಂಗ ಶರಣರಪುಂಗಾ||

ಅಂಗಜಭವಭಂಗ!!

ಮಂಗಲಾತ್ಮಕ ಭಕ್ತ ಜನ ಜನ ಹೃದ್ವಾಸನೇ? ಶ್ರೇಷನೇ!!

ಜಂಗಮಾರ್ಪಿತ ಸತ್ಕ್ರಿಯಂಗಳ ದಕ್ಷನೇ ನಿರ್ಪೆಕ್ಷನೇ!!

ಯೋಗಿರಾಡ್ಜಯ ಮಂಗಲಂ ||ಪರತಿರತಿವ!!

ಯೋಗಿರಾಡ್ಜಯ ಮಂಗಲಂ

ಈಡಪಿಂಗಳ ಜೋಡಿಸಿ ಹರಿದಾಡುವ 11

ಜೋಡಕ್ಕರವ ಕೂಡಿಸಿ

ಕೂಡಿನಡುನಾಡಿಯೊಳಡರ್ದತಿ ಶಾಂತನೇ! ಕಾಂತನೇ!!

ನಾಡದಶವಿಧ ನಾದದೊಳಗತಿ! ಗುಪ್ತನೇ! ಪರಮುಕ್ತನೇ!!

ಯೋಗಿರಾಡ್ಜಯ ಮಂಗಲಂ 11ಪರತರಶಿವ||

ಯೋಗಿರಾಡ್ಜಯ ಮಂಗಲಂ

ಮಂಡಲತ್ರಯದಗ್ರದಗ್ರದಿ ದೀಪಿಸುತಿಹ| ಅಖಂಡ ಜ್ಯೋತೆಯ ತೆರದಿ||

ಮಂಡಿಸಿಹಕುಮಾರಗುರು ಶಿವಯೋಗಿಯೇ। ತ್ಯಾಗಿಯೆ!ಅ

ಖಂಡ ವಿಷಯವನೈಕ್ಯಗೊಂಡಿಹು ದಾನಿಯೇ! ಸುಯ್ಡಾನಿಯೇ!!

ಯೋಗಿರಾಡ್ಜಯ ಮಂಗಲಂ ||ಪರತರಪಶಿವ||

ಯೋಗಿರಾಡ್ಜಯ ಮಂಗಲಂ

Related Posts